ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಾರ್ವಜನಿಕರಿಗೆ ಸೂ**ಮಗ ಎಂದು ಪೊಲೀಸಪ್ಪನ ದರ್ಪ ವಿಡಿಯೋ ಮಾಡಿ ಚೆನ್ನಾಗಿ ಬರುತ್ತೆ ನೋಡಿ ಎಂದು ತಲೆ ಬಾಚಿಕೊಂಡ ಪೇದೆ

Advertisement
https://youtu.be/BKS9cPRiIuA?si=0TMbxbTzeOSNrGOi

 

ಪ್ರತಿಯೊಬ್ಬರಿಗೂ ಲೇ ಎನ್ನುವ ಪದ ಬಳಸಿ ಮಾತನಾಡುವ ಪೇದೆಯೊಬ್ಬ ಖಾಕಿ ತೊಟ್ಟು ದರ್ಪ ಮೆರೆದಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ

ಕೊಪ್ಪಳ ತಾಲೂಕಿನ ಹುಲಿಗಿ ದೇವಸ್ಥಾನದ ಬಳಿ ಅಮಾಯಕರು, ಮುಗ್ಧ ಜನರೆದುರು ಖಾಕಿ ವಸ್ತ್ರಧಾರಿ ಪೊಲೀಸರು ದರ್ಪ ಪ್ರದರ್ಶಿಸುವುದು, ಸುಖಾಸುಮ್ಮನೆ ಹೆದರಿಸುವುದು ಈ ಬಸನಗೌಡ ಪಾಟೀಲ್ ದ್ದೇ ನಿಯಮ.ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದು

ಠಾಣೆಯ ಹಿರಿಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿರುವ ಸುನಿಲ್ ಎನ್ನುವರು ಹೇಳಿದರು ಅವರಿಗೂ ಬೆಲೆ ಕೊಡದೆ ತಮಗೆ ತಿಳಿದು ರೀತಿಯಲ್ಲಿ ದರ್ಪ ಮೆರೆದಿದ್ದಾರೆ

ಸಮಸ್ಯೆ ಏನೆಂದರೆ ಬಸನಗೌಡ ಪಾಟೀಲ್ ಗೆ ಸಾರ್ವಜನಿಕರೊಂದಿಗೆ ಹೇಗೆ ಮಾತಾಡಬೇಕು, ವರ್ತಿಸಬೇಕು ಅನ್ನೋದು ಗೊತ್ತಿಲ್ಲ. ಖಾಕಿ ತೊಟ್ಟಿರೋದೇ ಆವಾಜ್ ಹಾಕೋದಿಕ್ಕೆ ಅನ್ನುವಂತಿದೆ ಅವರ ವರ್ತನೆ. ಕರ್ನಾಟಕದಲ್ಲಿ ಪ್ರಸಿದ್ಧವಾದ ದೇವಸ್ಥಾನ ಎಂದರೆ ಹುಲಿಗಿ ದೇವಸ್ಥಾನ ಇಲ್ಲಿಗೆ ಸಾವಿರಾರು ಜನ ನಿತ್ಯ ಬಂದು ಹೋಗುತ್ತಾರೆ ಬೈಕ್ ಸವಾರರು ಎಲ್ಲಿ ಬೈಕ್ ಬಿಡಬೇಕು ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ ಬಂದಂತ ಬೈಕ್ ಸವಾರರಿಗೆ ಸರಿಯಾಗಿ ಮಾಹಿತಿ ನೀಡದೆ ಇಲ್ಲಿಗೆ ಬರುವಂತ ಸಾರ್ವಜನಿಕರಿಗೆ ಎದುರಿಸಿ ಬೆದರಿಸುವ ಹಾಗೂ ಅವರೊಂದಿಗೆ ಜೋರು ಧ್ವನಿಯಲ್ಲಿ ಮಾತಾಡುತ್ತಿದ್ದು. ಖಾಕಿ ತೊಟ್ಟಿರೋದೇ ಆವಾಜ್ ಹಾಕೋದಿಕ್ಕೆ ಅನ್ನುವಂತಿದೆ ಅವರ ವರ್ತನೆ ಅವರೊಂದಿಗೆ ಜೋರು ಧ್ವನಿಯಲ್ಲಿ ಲೇ ಬೋಳಿಮಗನೆ ಸೂಳೇಮಗನೆ ಎಂಬ ಅವ್ಯಚ ಶಬ್ದಗಳೊಂದಿಗೆ ಮಾತನಾಡುತ್ತಿರುವ ದೃಶ್ಯ ಕಂಡುಬರುತ್ತವೆ.

 

ಹಾಗೆಯೇ, ಪ್ರಕರಣದ ಬಗ್ಗೆ ವಿವರ ಕೇಳಲು ಬಂದಿರುವ ಪತ್ರಕರ್ತರೊಬ್ಬರಿಗೆ ಏಕವಚನದಲ್ಲಿ ಹಾಗೂ ಅವ್ಯಾಚ್ಚ ಶಬ್ದಗಳಿಂದ ಮಾತಾಡಿದ್ದು. ದಿ ಡೈಲಿ ನ್ಯೂಸ್ ಪತ್ರಿಕೆಯ ವರದಿಗಾರರಾದ ದುರ್ಗೇಶ್ ಹಸಮಕಲ್ ಮಸ್ಕಿ ಎನ್ನುವವರಿಗೆ ದ್ವಿಚಕ್ರ ವಾಹನದ ಕೀ ತೆಗೆದುಕೊಂಡು ಹವ್ಯಾಚ ಶಬ್ದಗಳಿಂದ ನಿಂದಿಸಿರುತ್ತಾರೆ. ಪೊಲೀಸಪ್ಪನ ದುರ್ವತನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದರೆ, ನಾನು ಚಂದ ಇದ್ದೇನೆ ನೀವು ವಿಡಿಯೋ ಮಾಡಿ ಎನ್ನುತ್ತಾರೆ ಹಾಗೂ ಹೆದರಿಸಿ ಮೊಬೈಲ್ ಕಿತ್ತುಕೊಳ್ಳಲು ಮುಂದಾಗುತ್ತಾರೆ.

https://youtu.be/npgHmr_V2pg?si=mN34jDksw93B9JQL

ನಿಮಗೆ ಏನು ಮಾಡಿದರು ನಮ್ಮ ಪೊಲೀಸ್ ಇಲಾಖೆಗೆ ಗತಿ ನೀವೇನೇ ಮಾಡಿದರೂ ನಮ್ಮ ಹತ್ತಿರಾನೆ ಬರಬೇಕು ಎನ್ನುವಂತ ಪದವನ್ನು ಆ ಸಂದರ್ಭದಲ್ಲಿ ಬಳಸುತ್ತಾರೆ. ಬಾಯಲ್ಲಿ ಬೂಟು ಇಡುತ್ತೇನೆ ಎಂದು ಸಹ ಹೇಳಿರುತ್ತಾರೆ ಇನ್ನು ಪ್ರತಿನಿತ್ಯ ಬರುವಂತ ಭಕ್ತರಿಗೆ ಹಾಗೂ ಸ್ಥಳೀಯ ಆಟೋ ಚಾಲಕರಿಗೆ ಹಾಗೂ ಟೆಂಪೋ ಚಾಲಕರಿಗೆ ಬಾಯಿಗೆ ಬಂದಂತೆ ಅವಿವಚ ಶಬ್ದಗಳಿಂದ ಮಾತನಾಡುತ್ತಾ ಲಾಠಿಯಿಂದ ಒಡೆದು ಮಾತನಾಡಿಸುವ ಅಭ್ಯಾಸವಿದೆಯಂತೆ ಇವರಿಗೆ ಅವಾಚ್ಯ ಶಬ್ಧವಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಕಾನ್ಸ್ಟೇಬಲ್ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ