
ಬಿಜೆಪಿ ಅಭ್ಯರ್ಥಿಗೆ ಕರಿಯಪ್ಪ ಅವರು ಸಂಪ್ರದಾಯದಂತೆ ಮನೆಯ ದೇವರಿಗೆ ನಮಸ್ಕರಿಸಿ ಹಿರಿಯರ ಆಶೀರ್ವಾದ ಪಡೆದುಕೊಂಡು ನಂತರ ವಾರ್ಡ್ ನಂಬರ್ - 27 ಬೂತ್ ಸಂಖ್ಯೆ - 159 ಕೋಟೆ ಏರಿಯಾದಲ್ಲಿ ಮತದಾನ ಮಾಡಿ ನಂತರ ಮಾತನಾಡಿದ ಅವರು ಮತದಾನ ನಮ್ಮ ಹಕ್ಕು ಎಲ್ಲರು ತಪ್ಪದೇ ಮತದಾನ ಮಾಡುವಂತೆ ಕೋರಿದರು.

Get latest news updates delivered straight to your WhatsApp.